Sahyadri Kannada Sangha, Seattle

Sunday, November 12, 2006

Kannada Rasa Prashne '06

ಕನ್ನಡ ರಸಪ್ರಶ್ನೆ – ದೀಪಾವಳಿ 2006
(Kannada Rasa Prashne – Deepavali 2006)
ತಂಡದ ಹೆಸರು (Team name): __________________________________________
ಸ್ಪರ್ಧಿ 1 (Participant 1):__________________________________________
ಸ್ಪರ್ಧಿ 2 (Participant 2):__________________________________________

1) ಕರ್ನಾಟಕದ ಈಗಿನ ರಾಜ್ಯಪಾಲರು ಯಾರು? (Who is the current governor of Karnataka? )____________________________________

2) ಕನ್ನಡಕ್ಕೆ ಎಷ್ಟು ಜ್ಞಾನ ಪೀಠ ಪ್ರಶಸ್ತಿಗಳು ದೊರಕಿದೆ? (How many Jnana Peet Awards has Kannada won so far?) ___________________

3) ** ಜ್ಞಾನ ಪೀಠ ಪ್ರಶಸ್ತಿ ಪಡೆದ ಕನ್ನಡ ಲೇಖಕರು ಯಾರೆಲ್ಲ? (Name all of the writers who have won Jnana Peets?) ________________________________

4) ಬೆಂಗಳೂರಿನ ಧರ್ಮ ರಾಯ ಸ್ವಾಮಿ ದೇವಾಲಯವು ಯಾವ 9 ದಿನ ಹಬ್ಬಕ್ಕೆ ಪ್ರಸಿದ್ಧವಾಗಿದೆ? (The celebration of which 9–day festival is the Dharmaraya Swamy temple in Bangalore famous for?)______________

5) ಮೈಸೂರು : ಮಾನಸಗಂಗೋತ್ರಿ :: ಬೆಂಗಳೂರು : ______(Mysore:Manasagangotri::Bangalore:____________________________)

6) ವೀರ ನಾರಿ ಒನಕೆ ಓಬವ್ವ ಚಿತ್ರದುರ್ಗ ಕೋಟೆಯನ್ನು ಹೈದೆರ್ ಆಲಿ ಸೇನೆ ಇಂದ ರಕ್ಷಿಸಿದಳು. ಆಗ ಚಿತ್ರದುರ್ಗ ಕೋಟೆಯನ್ನು ಆಳುತ್ತಿದ್ದ ರಾಜನು ಯಾರು? (Onake Obavva showed her valor by fending off Hyder Ali’s army that had attacked the Chitradurga fort. Who was the king ruling Chitradurga then?) ___________________

7) ಕರ್ನಾಟಕದ ಯಾವ ಊರನ್ನು ಬೆಂಕೀಪುರ ಎಂದು ಕರೆಯುತ್ತಿದ್ದರು? (Which town in Karnataka was formerly called Benkipura?) _________________________

8) ಕನ್ನಡದ ಮೊತ್ತ ಮೊದಲ ವರ್ಣ ಚಲನಚಿತ್ರ ಯಾವುದು? (Which was the first color movie in Kannada?) ____________________

9) “ಮಾಲ್ಗುಡಿ ಡೇಸ್” ಧಾರಾವಾಹಿ ನಿರ್ದೇಶಕರು ದಿವಂಗತ ಶಂಕರ್ ನಾಗ್. ಕರ್ನಾಟಕದ ಯಾವ ಊರನ್ನು
ಧಾರಾವಾಹಿಯಲ್ಲಿ ಮಾಲ್ಗುಡಿ ಹಾಗೆ ತೋರಿಸಿ ದ್ಡಾರೆ . ___________. (The TV series, Malgudi days was directed by the late Shankar Nag. Which town in Karnataka was depicted as Malgudi? _______________________________)

10) ಕರ್ನಾಟಕ ರಾಜ್ಯದಲ್ಲಿ ಇಂದು ಎಷ್ಟು ಜಿಲ್ಲೆಗಳಿವೆ? ( How many districts compose the current state of Karnataka)? __________________________

11) **ಕೆಂಪಾಂಬುಧಿ ಕೆರೆ, ಅಲ್ಸೂರು ಕೆರೆ, ಮೆಕ್‌ರೀ ಸರ್ಕಲ್, ಲಾಲ್ ಭಾಗ್? ಸಂಬಂಧ ತಿಳಿಸಿ.________________________ ? (Kempambudhi Tank, Ulsoor Tank, Mekhri Circle, LalBagh. What is the connection? ___________________________________)

12) **ಸಂಗೊಳ್ಳಿ ರಾಯಣ್ಣ ಚಲನ ಚಿತ್ರದ "ಬೆಳ್ಳನೆ ಬೆಳಗಾಯಿತು" ಹಾಡಿನ ವಿಶೇಷವೇನು? (What is special about the song “Bellane Belagaayithu” from the feature film “Sangolli Rayanna”)? ___________________________

13) ನೆನಪಿನ ದೋಣಿಯಲ್ಲಿ ಯಾರ ಆತ್ಮ ಚರಿತ್ರೆ? (Nenapina Doniyalli is the autobiography of which famous Kannada personality?) _________________________

14) ವಿಶ್ವೇಶ್ವರಯ್ಯನವರು ಇದನ್ನು ಕಂಡು “Oh ! What a waste!” ಎಂದು ಹೇಳಿದರು. ನಾವು ಯಾವುದರ ಬಗ್ಗೆ ಮಾತಡುತಿದ್ದೀವಿ? (When Sir M Vishweshwariah saw this , he exclaimed, “Oh ! What a waste!”. What was he referring to?) ____________________________

15) ಅಮೃತ ವರ್ಷಿನಿ: ದಿನೇಶ್ ಬಾಬು :: ಬೆಳದಿಂಗಳ ಬಾಲೆ :_________________ (Amruthavarshini: Dinesh Babu:: Belladingala Baale:_____________________________________)

16) ತಿಮ್ಮನನ್ನು (ತಿಮ್ಮನ ತಲೆ) ರಚಿಸಿದವರು ಯಾರು? (“Thimma” is used to signify a simpleton. Who came up with this character of Thimma? _________________________________)

17) “ಒಂದು ಎರಡು ಬಾಳಲ ಹರಡು” ಪದ್ಯ ಬರೆದವರು ಯಾರು? Who came up with the famous rhyme “ondu yeradu ballele haradu…. Mooru nalku… anna haaku…”? ________________________________________

18) ಎ. ಐ. ಆರ್. ಗೆ ಮೈಸೂರು ನೀಡಿದ ಕಾಣಿಕೆ ಏನು? The Mysore radio station has contributed to All India Radio in a very unique way?. What is it? __________________________________

19) ಕೋಲಾರದ ಚಿನ್ನದ ಗಣಿ ಮುಚ್ಚಿ ಹೋದ ಮೇಲೆ ಭಾರತದ ಏಕೈಕ ಚಿನ್ನದ ಗಣಿ ಇರುವುದು ______________ ಜಿಲ್ಲೆಯ _______________ ಊರಿನಲ್ಲಿ. (After the closure of Kolar Gold Fields, India’s only gold fields are in _________________ district’s ________________ town).

20) ಈ ಚಿಹ್ನೆಯ ಮೇಲೆ ಇರುವ ಪಕ್ಷಿಯ ಹೆಸರೇನು? (What is the name of the bird that is appearing on this BMTC logo?) _________________________


** Questions that would be used to break ties

-Sandeep Karanth (ಸಂದೀಪ್ ಕಾರಂತ್)